ಮಂಗಳವಾರ, ಅಕ್ಟೋಬರ್ 27, 2020
27 °C

Video: ಯಡಿಯೂರಪ್ಪಗೆ ಕರೆಂಟ್ ಕೊಟ್ಟ ಪಟೇಲ್ರು!

ಜೆ.ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ವಿರೋಧ ಪಕ್ಷದ ನಾಯಕರಾಗಿದ್ದರು. ವಿದ್ಯುತ್ ಸಮಸ್ಯೆಯ ಬಗ್ಗೆ ಯಡಿಯೂರಪ್ಪನವರ ವೀರಾವೇಶ, ಆರ್ಭಟವನ್ನು ಸದನದಲ್ಲಿ ಕಂಡ ಪಟೇಲರು ಮಾಡಿದ್ದೇನು? ಉಗ್ರಪ್ರತಾಪಿ ಯಡಿಯೂರಪ್ಪ ಮೌನಕ್ಕೆ ಶರಣಾಗಿ ಕುಳಿತಿದ್ದೇಕೆ? ವೀಕ್ಷಿಸಿ....ರಾಜಕೀಯ ರಸಪ್ರಸಂಗ.