ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

​ಬರೆಯದ ಕಥೆಗಳು –23 | ಚಟ ನೀಗಿಸಿದ ‘ಸೃಜನಶೀಲತೆ’

Last Updated 20 ಡಿಸೆಂಬರ್ 2020, 1:13 IST
ಅಕ್ಷರ ಗಾತ್ರ

ಮನುಷ್ಯ ಯಾವುದಾದರೂ ವ್ಯಸನಗಳಿಗೆ ದಾಸನಾದರೆ ಅವನ ಜೀವನವೇ ಹಾಳಾಗುವುದು ಎಲ್ಲರಿಗೂ ತಿಳಿದಿರುವ ವಿಷಯ. ವ್ಯಕ್ತಿಯೊಬ್ಬ ತನ್ನ ಕುಡಿತದ ಚಟದಿಂದ ದುಡಿಮೆಯನ್ನು ಕಳೆದುಕೊಂಡ. ಆದರೆ ಅವನು ತನ್ನ ಕುಡಿತದ ಚಟವನ್ನು ನಿವಾರಿಸಲು ಕಂಡುಹಿಡಿದ ದಾರಿ ಬಹಳ ಸೃಜನಶೀಲವಾಗಿತ್ತು. ಅಷ್ಟಕ್ಕೂ ಆ ವ್ಯಕ್ತಿ ಕಂಡುಕೊಂಡ ದಾರಿ ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT