ಮಂಗಳವಾರ, ಮೇ 18, 2021
30 °C

ನೋಡಿ: ಜಾರಕಿಹೊಳಿ ಮನೆತನದ ರಾಜಕೀಯ ರಂಗು

ಬೆಳಗಾವಿ ಜಿಲ್ಲೆಯ ರಾಜಕೀಯಕ್ಕೂ ಜಾರಕಿಹೊಳಿ ಮನೆತನಕ್ಕೂ ಅವಿಭಾಜ್ಯ ನಂಟು. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಜಾರಕಿಹೊಳಿ ಮನೆತನದ ಯಾರಾದರೊಬ್ಬ ಸದಸ್ಯರು ಅಧಿಕಾರದ ಕೇಂದ್ರಬಿಂದು ಆಗಿರುತ್ತಾರೆ. ಹಾಗಿದೆ ಈ ಮನೆತನದ ರಾಜಕೀಯ. ಈ ಮನೆತನದ ರಾಜಕೀಯಕ್ಕೆ ಸುದೀರ್ಘ ಇತಿಹಾಸವೇನೂ ಇಲ್ಲ. ತಂದೆ ಲಕ್ಷ್ಮಣರಾವ್ ಜಾರಕಿಹೊಳಿ, ಅಡವಿಯಿಂದ ತಲೆಹೊರೆಯಲ್ಲಿ ಕಟ್ಟಿಗೆ ತಂದು ಜೀವನ ಸಾಗಿಸುತ್ತಿದ್ದವರು ಎಂದು ಇಲ್ಲಿನ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp