ಶನಿವಾರ, ಫೆಬ್ರವರಿ 27, 2021
21 °C

ರಾಜಕೀಯ ರಸಪ್ರಸಂಗ 24 | ದೇವೇಗೌಡರ ಭಕ್ತಿಯ ಪರಾಕಾಷ್ಠೆ

ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ದೈವಭಕ್ತಿ ಪ್ರಶ್ನಾತೀತ. ಕಾಲ– ಮುಹೂರ್ತ ನೋಡದೇ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ಶಕ್ತಿ ದೇವತೆಗಳ ಬಗ್ಗೆ ಇವರ ಕುಟುಂಬಕ್ಕೆ ಅಗಾಧ ನಂಬಿಕೆ. ಇಂತಹದೇ ದೇವಸ್ಥಾನಕ್ಕೆ ದೇವೇಗೌಡರು ಹೋದಾಗ ಮಾಡಿದ್ದೇನು? ಅವರ ಭಕ್ತಿಯ ಪರಾಕಾಷ್ಠೆ ಎಂತಹದು ಎಂಬುದನ್ನು ಕೇಳಲು ಈ ವಾರದ ರಾಜಕೀಯ ರಸಪ್ರಸಂಗ ನೋಡಿ

#Prajavani #PrajavaniNews ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net

ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947