ಸೋಮವಾರ, ಸೆಪ್ಟೆಂಬರ್ 27, 2021
22 °C

ವಿಡಿಯೊ ನೋಡಿ – ರಾಯಚೂರು, ಯಾದಗಿರಿಯಲ್ಲಿ ಭಾರಿ ಮಳೆ

ರಾಯಚೂರು, ಯಾದಗಿರಿ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಡೀ ಮಳೆಯಾಗಿದೆ. ರಾಯಚೂರಿನ ಮಸ್ಕಿ ಪಟ್ಟಣದ ಗಾಂಧಿನಗರದ‌ ಜನವಸತಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡುವಂತಾಗಿತ್ತು.

ಸುದ್ದಿ ಓದಲು...