ಮಂಗಳವಾರ, ಸೆಪ್ಟೆಂಬರ್ 28, 2021
23 °C

ರಾಜಕೀಯ ರಸಪ್ರಸಂಗ 16: ಸಿಬಿಐ ಅಂದ್ರೆ ರೇವಣ್ಣ ಬೆಚ್ಚುವುದು ಯಾಕೆ?

ಸಿಬಿಐ ತನಿಖೆ ಇಂದು ಸಾಮಾನ್ಯವಾಗಿದೆ. ಜೆಎಂಎಂ ಲಂಚ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಇವತ್ತಿಗೂ ಸಿಬಿಐ ಅಂದ್ರೆ ಬೆಚ್ಚಿ ಬೀಳ್ತಾರಂತೆ. ತನಿಖೆ ಕ್ರೌರ್ಯ ಹಾಗಿತ್ತೆ? ಹೆದರುವುದಾದರೂ ಯಾಕೆ? ಈ ಬಗ್ಗೆ ತಿಳಿಯಲು ನೋಡಿ ಈ ವಾರದ ರಾಜಕೀಯ ರಸಪ್ರಸಂಗ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ 

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ 

ಫೇಸ್‌ಬುಕ್‌: ಲೈಕ್ ಮಾಡಿ 

ಟ್ವಿಟರ್‌: ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ