ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಜಾತಿ ರಾಜಕಾರಣದಿಂದ ಧರ್ಮ ರಾಜಕಾರಣದತ್ತ

Last Updated 25 ಏಪ್ರಿಲ್ 2022, 13:30 IST
ಅಕ್ಷರ ಗಾತ್ರ

ನಾಯಕನಿಗಿಂತ, ಒಂದು ಸಿದ್ಧಾಂತದ ಮೂಲಕ, ಅದರಲ್ಲಿಯೂ ಹಿಂದುತ್ವ ವಿಚಾರಧಾರೆಯನ್ನು ಮುನ್ನೆಲೆಗೆ ತರುವ ಮೂಲಕ ಒಂದು ವೋಟ್‌ಬ್ಯಾಂಕ್‌ ಸೃಷ್ಟಿಸಬೇಕು ಎಂಬ ಉದ್ದೇಶದಿಂದಲೇ ಯಡಿಯೂರಪ್ಪ ಅವರ ಬದಲಿಗೆ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು ಎಂಬ ಮಾತುಗಳೂ ಇವೆ.  ರಾಜ್ಯದಲ್ಲಿನ ಈ ಕೋಮು ಗಲಾಟೆಗಳು ಆಕಸ್ಮಿಕವೂ ಅಲ್ಲ, ಇವೆಲ್ಲ ಉದ್ದೇಶಪೂರ್ವಕ ಮತ್ತು 2024ರ ಲೋಕಸಭಾ ಚುನಾವಣೆಯ ಪ್ರಚಾರದ ವಿಷಯವೂ ಆಗಿರಬಹುದು ಎಂಬ ಸೂಚನೆಯೂ ಸಿಗತೊಡಗಿದೆ.  ಚುನಾವಣೆ ಹತ್ತಿರವಾದಂತೆ ಈ ಘಟನೆಗಳೂ ಇನ್ನೂ ಹೆಚ್ಚುತ್ತವೆ ಎಂಬುದು ರಾಜಕೀಯ ವಿಶ್ಲೇಷಕರು ಮತ್ತು ಪ್ರಜ್ಞಾವಂತ ನಾಗರಿಕರ ಅರಿವು ಮತ್ತು ಆತಂಕ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT