ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಮಿಸಳ್‌ ಹಾಪ್ಚಾ 73: ನವಲಗುಂದದ ನವಿಲು ನಗಿಯಾಡುವಾಗ

Last Updated 24 ಫೆಬ್ರುವರಿ 2022, 4:09 IST
ಅಕ್ಷರ ಗಾತ್ರ

ನೂರಾರು ವರ್ಷಗಳ ಇತಿಹಾಸವಿರುವ ನವಲಗುಂದ ಜಮಖಾನೆಗಳನ್ನು ನೋಡಲು ಹೋದಾಗ ಅಲ್ಲೊಂದು ಆಸಕ್ತಿಕರ ಇತಿಹಾಸದ ಪುಟವೇ ನಮ್ಮೆದುರಿಗಿತ್ತು. ಮಹಿಳೆಯೊಬ್ಬಳಿಗೆ ಶಿಕ್ಷತಳಾಗಿಸಿದರೆ, ಇಡೀ ಸಮಾಜವೇ ವಿದ್ಯಾವಂತವಾಗುತ್ತದೆ ಎಂಬ ಘೋಷಣೆಯನ್ನು ಇತ್ತೀಚೆಗೆ ಕೇಳಿದ್ದೇವೆ. ಆದರೆ ಇದು ಸಕಾರವಾಗಿದ್ದು, ನೂರಾರು ವರ್ಷಗಳ ಹಿಂದೆ. ಪರ್ಷಿಯನ್‌ ಜಮಖಾನೆ ನೇಯುವ ಕಲೆ ನವಲಗುಂದಕ್ಕೆ ಬಂದದ್ದು ಹೇಗೆ? ಈ ವಾರದ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT