ಭಾನುವಾರ, ಜನವರಿ 17, 2021
20 °C

ರಾಜಕೀಯ ರಸಪ್ರಸಂಗ 17 | ಕಲರ್‌ಫುಲ್ ಬಂಗಾರಪ್ಪ

ಕರ್ನಾಟಕದ ಮಾಜಿಮುಖ್ಯಮಂತ್ರಿಎಸ್‌.ಬಂಗಾರಪ್ಪವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ. ರಾಜಕಾರಣದಲ್ಲಿ ಅವರು ನಡೆಸಿದ ಸಾಹಸ, ಪ್ರಯೋಗ, ಜನಪರ ಕಾರ್ಯಕ್ರಮಗಳು ಇಂದಿಗೂ ಪರಿಚಿತ. ಡೊಳ್ಳು ಕಂಡರೆ ಕಟ್ಟಿ ಕುಣಿವ, ಸಂಗೀತ ಕಛೇರಿಗೆ ಹೋದರೆ ಹಾಡುವ, ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಿಸುವ ಹೀಗೆ ಬಂಗಾರಪ್ಪ ತಮ್ಮದೇ ಶೈಲಿಯನ್ನೂ ರೂಢಿಸಿಕೊಂಡವರು. ಬಂಗಾರಪ್ಪನವರು ಸಾಮಾನ್ಯವಾಗಿಮಿರಿಮಿರಿ ಮಿಂಚುವ ಬಣ್ಣದ ಅಂಗಿತೊಟ್ಟು, ಕೂಲಿಂಗ್ ಗ್ಲಾಸ್‌ ಹಾಕಿಕೊಳ್ಳುವುದು ಅವರ ವಸ್ತ್ರ ಸಂಹಿತೆ. ಇದಕ್ಕೆ ಒಂದು ಕಾರಣವೂ ಇದೆ. ಅದೇನೆಂದು ತಿಳಿಯಲು ನೋಡಿ ಈ ವಾರದ ರಾಜಕೀಯ ರಸಪ್ರಸಂಗ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ