ಭಾನುವಾರ, ಜನವರಿ 24, 2021
28 °C

ಬರೆಯದ ಕಥೆಗಳು –26 | ಹೆಣ್ಣೆಂದರೆ ಅಮ್ಮ ಮಾತ್ರ...

ಅಮ್ಮ ಎನ್ನುವ ಎರಡಕ್ಷರಕ್ಕೆ ಇರುವ ಅರ್ಥವನ್ನು ತಿಳಿಯುವುದು ಅಷ್ಟು ಸುಲಭವಲ್ಲ. ಅಮ್ಮನ ಹೃದಯ ಹೇಗಿರುತ್ತದೆ? ಅಮ್ಮನಾಗಿ ತಾನು ಏನೆಲ್ಲಾ ಮಾಡಬಲ್ಲಳು ಒಂದು ಹೆಣ್ಣು ಎಂಬುದು ನಮ್ಮ ಊಹೆಗೆ ನಿಲುಕದ ವಿಷಯ. ಅಂತಹ ಒಬ್ಬಳು ಅಮ್ಮ ತನ್ನ ಮಗನಿಗಾಗಿ ಮಾಡಿದ ಕೆಲಸ ನಿಮ್ಮಲ್ಲಿ ಹೆಣ್ಣಿನ ಮಾತೃ ಹೃದಯದ ವೈಶಾಲ್ಯತೆಯನ್ನು ಅರ್ಥ ಮಾಡಿಸಬಹುದು. ಅಷ್ಟಕ್ಕೂ ಆ ಘಟನೆ ಏನು ಎಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ