Prajavani@75 | ಪ್ರಜಾವಾಣಿ ಓದದಿದ್ದರೆ ತಂದೆ ಚಡಪಡಿಸುತ್ತಿದ್ದರು: ನಟ ಅವಿನಾಶ್
ನಾಡಿನ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಸಡಗರದಲ್ಲಿದೆ. ಈ ಸಂಭ್ರಮದ ನಡುವೆ, ಚಿತ್ರನಟ ಅವಿನಾಶ್ ಪತ್ರಿಕೆಯೊಂದಿಗೆ ತಾವು ಹಾಗೂ ತಮ್ಮ ತಂದೆಯವರು ಹೊಂದಿದ್ದ ನಂಟಿನ ಕುರಿತು ಮಾತನಾಡಿದ್ದಾರೆ.