ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸಳ್‌ ಹಾಪ್ಚಾ 20 | ಪ್ರೀತಿ, ಪ್ರೇಮ... ಮತ್ತು..

Last Updated 13 ಫೆಬ್ರುವರಿ 2021, 6:47 IST
ಅಕ್ಷರ ಗಾತ್ರ

ಒಂದ್ಕಾಲವಿತ್ತು ಪ್ರೀತಿ, ಪ್ರೇಮ ಅಂದ ಕೂಡಲೆ ಪ್ರಣಯ ಅಂತನೆ ಮುಂದಿನ ಪದ ಹೇಳ್ತಿದ್ವಿ. ಕಾಲ ಬದಲಾಗೇದ. ಈಗ ಪ್ರೀತಿ, ಪ್ರೇಮ ಅಂದ್ಕೂಡಲೆ ಪ್ರತೀಕಾರ ಅಂತಾರ. ಮರ್ಯಾದೆಗೇಡು ಹತ್ಯೆಗಳಲ್ಲಿ ಕೆಲವೊಮ್ಮೆ ಪ್ರೇಮ ನರಳಿದ್ದೂ ಅದ.
ಮಂದಿ ಏನರೆ ಅನ್ಲಿ, ಪ್ರೀತಿ ಮಾತ್ರ ತನ್ನ ಪಾಡಿಗೆ ತಾನು ಕಾಡು ಹೂವಿನ್ಹಂಗ ಅರಳ್ಕೊಂತ ಅದ...
ಹಿಂಗ ನರಳುವ, ನರಳಿಸುತ್ತಲೇ ಕೆರಳಿಸುವ, ಕೆರಳಿಸುತ್ತಲೇ ಅರಳುವ ಪ್ರೀತಿಯ ಸುತ್ತ...
ಈ ವಾರದ ಮಿಸಳ್‌ ಹಾಪ್ಚಾ!

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT