ಗುರುವಾರ , ಜೂನ್ 30, 2022
22 °C

Video: ಧಾರವಾಡದ ಪಾರಂಪರಿಕ ಗಡಿಯಾರಗಳ ಈ ಹೊತ್ತು....

ಧಾರವಾಡದ ಪಾರಂಪರಿಕ ಕಟ್ಟಡಗಳಿಗೆ ದಶಕಗಳ ಹಿಂದೆ ಅಳವಡಿಸಿದ್ದ ಗೋಪುರ ಗಡಿಯಾರಗಳಿವು. ದಶಕಗಳ ಹಿಂದೆ ಅಳವಡಿಸಲಾದ ಗಡಿಯಾರಗಳು ಇಂದಿಗೂ ಸರಿಯಾಗಿ ಸಮಯ ತೋರಿಸುತ್ತಿವೆ ಹಾಗೂ ಇವುಗಳಿಂದ ಹೊರಹೊಮ್ಮುವ ಗಂಟೆಯ ಶಬ್ದ ಕೇಳಿಸುತ್ತಿದೆ ಎಂದರೆ ಅದರ ಹಿಂದೆ ಒಂದು ರೋಚಕ ಕಥೆ ಇದೆ.