ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಂಚಾರಿ ಸ್ಯಾನಿಟೈಸರ್‌ ಆಯ್ತು ಕೆಎಸ್ಆರ್‌ಟಿಸಿ ಬಸ್!

Last Updated 11 ಏಪ್ರಿಲ್ 2020, 9:03 IST
ಅಕ್ಷರ ಗಾತ್ರ

ಕೆಎಸ್‌ಆರ್‌ಟಿಸಿ ಸ್ಕ್ರಾಪ್ ಬಸ್ಸನ್ನು ₹ 20 ಸಾವಿರ ವೆಚ್ಚದಲ್ಲಿ ಸಂಚಾರಿ ಸ್ಯಾನಿಟೈಸರ್ ಆಗಿ ಪರಿವರ್ತಿಸಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವ ವೈದ್ಯಕೀಯ, ಅರೆವೈದ್ಯಕೀಯ, ಪೊಲೀಸ್, ಪೌರಕಾರ್ಮಿಕರಿಗಾಗಿ ಈ ಸಂಚಾರಿ ಸ್ಯಾನಿಟೈಸರ್ ಕಾರ್ಯನಿರ್ವಹಿಸಲಿದೆ. ಬೆಂಗಳೂರು ನಗರದಾದ್ಯಂತ ಈ ಬಸ್ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT