ಗುರುವಾರ , ಜುಲೈ 7, 2022
23 °C

Video | ಭೂ ಕುಸಿತ, ಜೀವಹಾನಿಗೆ ಮಾನವನ ದುರಾಸೆಯೇ ಕಾರಣವೇ? ಪರಿಹಾರವೇನು?

ಕೊಡಗು ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಭಾರೀ ಪ್ರಮಾಣದ ಭೂಕುಸಿತ, ಜೀವ ಹಾನಿ ಆಗುತ್ತಿದೆ. ಇದಕ್ಕೆ ಕಾರಣ ಹಾಗೂ ನಿಯಂತ್ರಣ ಕ್ರಮಗಳು ಏನು ಎಂಬುದರ ಬಗ್ಗೆ ತಜ್ಞರಾದ ಭೂ ವಿಜ್ಞಾನಿ ಟಿ.ಆರ್. ಅನಂತರಾಮು, ಪತ್ರಕರ್ತ ನಾಗೇಶ ಹೆಗಡೆ ಹಾಗೂ ಪರಿಸರವಾದಿ ದಿನೇಶ್‌ ಹೊಳ್ಳ ಅವರು ವಿವರಿಸಿದ್ದಾರೆ.