ಸೋಮವಾರ, ಜೂನ್ 1, 2020
27 °C

ಮಂಡ್ಯ: ನೀರು ಬಿಟ್ಟು ಬೇರೇನೂ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡ ಸೋಲಿಗರು

ಲಾಕ್ ಡೌನ್ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿರುವ ಸೋಲಿಗರು, ಕಳೆದ 15 ದಿನಗಳಿಂದ ಆಹಾರ ಸಮಸ್ಯೆ ಉಂಟಾಗಿರುವ ಬಗ್ಗೆ ಮಾತನಾಡಿದ್ದಾರೆ.