ಸಿಎಂಗಳ ಪುತ್ರರ ಮತ್ತೊಂದು ಸುತ್ತಿನ ಹಣಾಹಣಿಯಲ್ಲಿ ಗೆದ್ದ ‘ರಾಘವೇಂದ್ರ’

ಸೋಮವಾರ, ಜೂನ್ 17, 2019
29 °C

ಸಿಎಂಗಳ ಪುತ್ರರ ಮತ್ತೊಂದು ಸುತ್ತಿನ ಹಣಾಹಣಿಯಲ್ಲಿ ಗೆದ್ದ ‘ರಾಘವೇಂದ್ರ’

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ಮಧ್ಯೆ ಎರಡನೇ ಬಾರಿ ನಡೆಯುತ್ತಿರುವ ಸೆಣಸಾಟ ಕುತೂಹಲ ಕೆರಳಿಸಿತ್ತು. ಎಸ್.ಬಂಗಾರಪ್ಪ ಪುತ್ರ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಎಸ್‌. ಮಧು ಬಂಗಾರಪ್ಪ ಮತ್ತು ಬಿ.ಎಸ್. ಯಡಿಯೂರಪ್ಪ ಪುತ್ರ ಬಿಜೆಪಿಯ ಬಿ.ವೈ. ರಾಘವೇಂದ್ರ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ರಾಘವೇಂದ್ರ ಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry