ಮಲ್ಲಿಕಾರ್ಜುನ ಖರ್ಗೆ ಜೊತೆ ಪ್ರಜಾವಾಣಿ ಸಂವಾದ

ಸೋಮವಾರ, ಮಾರ್ಚ್ 18, 2019
31 °C

ಮಲ್ಲಿಕಾರ್ಜುನ ಖರ್ಗೆ ಜೊತೆ ಪ್ರಜಾವಾಣಿ ಸಂವಾದ

ಲೋಕಸಭೆಯಲ್ಲಿ ಕಾಂಗ್ರೆಸ್‌ನ ದನಿ ಮಲ್ಲಿಕಾರ್ಜುನ ಖರ್ಗೆ. ಹೈದರಾಬಾದ್ ಕರ್ನಾಟಕದ ಈ ಪ್ರಭಾವಿ ನಾಯಕನಿಗೆ ಹಲವು ಬಾರಿ ಮುಖ್ಯಮಂತ್ರಿ ಗಾದಿಯೂ ಹತ್ತಿರಹತ್ತಿರಕ್ಕೆ ಬಂದು ಹಾಗೆಯೇ ಹಿಂದೆ ಸರಿದಿತ್ತು. ಖಡಕ್ ಮಾತುಗಳಿಂದ ಪ್ರಧಾನಿಯನ್ನು ನೇರಾನೇರ ತರಾಟೆಗೆ ತೆಗೆದುಕೊಳ್ಳುವ ಖರ್ಗೆ ಅವರ ಮೇಲೆ ಈ ಬಾರಿ ಕಾಂಗ್ರೆಸ್ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ‘ಪ್ರಜಾವಾಣಿ’ ಕಚೇರಿಯಲ್ಲಿ ನಡೆದ ‘ಪ್ರಜಾ ಮತ’ ಸಂವಾದದಲ್ಲಿ ಖರ್ಗೆ ಮಾತು..

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry