ಗುರುವಾರ , ಅಕ್ಟೋಬರ್ 7, 2021
28 °C

ಮೈಸೂರು: ಭಕ್ತರಿಗೆ ಬಾಗಿಲು ತೆರೆದ ಚಾಮುಂಡಿ ದೇಗುಲ

ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ವಿಧಿಸಿದ್ದ ನಿರ್ಬಂಧವನ್ನು ಇಲ್ಲಿನ ಚಾಮುಂಡಿ ದೇಗುಲದಲ್ಲಿ ತೆರವು ಮಾಡಲಾಗಿದೆ. ಸೋಮವಾರ ಬೆಳಿಗ್ಗೆ ಅನೇಕ ಭಕ್ತರು ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.