ಸೋಮವಾರ, ಅಕ್ಟೋಬರ್ 14, 2019
22 °C

ಮೈಸೂರು ದಸರಾ–2019 : ಜಂಬೂ ಸವಾರಿ–ತಯಾರಿ

ನಾಡಹಬ್ಬ ದಸರಾದಲ್ಲಿ ಅಂಬಾರಿ ಹೊರಲು ಸಿದ್ಧನಾಗುತ್ತಿರುವ ಅರ್ಜುನ ಆನೆಗೆ ಬಹುತೇಕ ಇದೇ ಕೊನೆಯ ಅವಕಾಶ. ಅರ್ಜುನನಿಗೆ 60 ವಯಸ್ಸಾಗಿರುವುದರಿಂದ ಮುಂದಿನ ಸಲಕ್ಕೆ ಮತ್ತೊಂದು ಆನೆಯನ್ನು ತಯಾರು ಮಾಡಬೇಕಿದೆ. ಅರ್ಜುನ ಹಾಗೂ ತಂಡದ ತಯಾರಿ ಹೇಗಿದೆ ಎಂದು ತಿಳಿಯಲು ಈ ವಿಡಿಯೊ ನೋಡಿ.

Post Comments (+)