ಭಾನುವಾರ, ಮಾರ್ಚ್ 29, 2020
19 °C

ನೌಶಾದ್ ಸಂಗೀತ ಯಾನ

ಇಪ್ಪತ್ತಾರರ ಹರೆಯದ ಹಿಂದೂಸ್ತಾನಿ ಗಾಯಕ ಕುಮಾರ ನೌಶಾದ್ ಹರ್ಲಾಪುರ, 500ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಒಂಬತ್ತು ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)