ಶನಿವಾರ, ಅಕ್ಟೋಬರ್ 19, 2019
28 °C

ನವರಾತ್ರಿ ಪೂಜಾ ವಿಧಾನ

ನವರಾತ್ರಿ ಆಚರಣೆಯಲ್ಲಿ ದೇವಿ ಪೂಜೆಗೆ ವಿಶೇಷ ಮಹತ್ವವಿದೆ. ದೇಶದಾದ್ಯಂತ ಸ್ಥಳೀಯ ಸೊಗಡಿನೊಂದಿಗೆ ತನ್ನದೇ ರೀತಿಯಲ್ಲಿ ಪೂಜೆ–ಆಚರಣೆಗಳು ನಡೆಯುತ್ತವೆ. ನವರಾತ್ರಿಯಲ್ಲಿ ನಡೆಸುವ ನಿತ್ಯ ಪೂಜೆಯನ್ನು ಸ್ತೋತ್ರ ಸಹಿತ ವಿವರಿಸುವ ಪ್ರಯತ್ನ ಇಲ್ಲಿದೆ. ಇನ್ನಷ್ಟು ಸುದ್ದಿ, ಲೇಖನ ಹಾಗೂ ವಿವರಣೆಗಳಿಗೆ: https://www.prajavani.net/

Post Comments (+)