ಭಾನುವಾರ, ಜೂಲೈ 5, 2020
22 °C

ಕಾರವಾರದಲ್ಲಿ ಚಂಡಮಾರುತಕ್ಕೆ ಸಿಲುಕಿದ ದೋಣಿಯಿಂದ ಮೀನುಗಾರರ ರಕ್ಷಣೆ

ಬುಧವಾರ 'ನಿಸರ್ಗ' ಚಂಡಮಾರುತಕ್ಕೆ ಸಿಲುಕಿ ಮುಳುಗುವ ಅಪಾಯದಲ್ಲಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಏಳು ಮಂದಿಯನ್ನು ಸಮೀಪದಲ್ಲಿದ್ದ ದೋಣಿಗಳ ಮೀನುಗಾರರು ರಕ್ಷಿಸಿದ್ದಾರೆ.