ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | 19.20.21 ಚಿತ್ರದ ನಿಜ ನಾಯಕನ ಮನದಾಳದ ಮಾತು

Last Updated 7 ಮಾರ್ಚ್ 2023, 5:44 IST
ಅಕ್ಷರ ಗಾತ್ರ

ಕಾಡೇ ಸರ್ವಸ್ವ ಎಂದು ನಂಬಿ ಬದುಕಿರುವ, ಯಾರಿಗೂ ಕೇಡು ಬಯಸದ, ನಾಗರಿಕ ಸಮಾಜದ ಯಾವುದೇ ಕೆಡುಕುಗಳ ಬಗ್ಗೆ ತಿಳಿದಿರದ ಮುಗ್ಧ ಮಲೆಕುಡಿಯ ಸಮಾಜ ತಮ್ಮ ಹಕ್ಕುಗಳನ್ನು ಪ್ರಶ್ನಿಸಿದ್ದಕ್ಕಾಗಿ ಅನುಭವಿಸುವ ಕಷ್ಟಕೋಟಲೆಗಳ ಕಥಾ ಹಂದರವನ್ನು ಹೊಂದಿರುವ ಚಿತ್ರ. 19.20.21. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ನಿರ್ದೇಶನದ ಈ ಚಿತ್ರ, ಪ್ರಶ್ನಿಸಿದರೆ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕುವ ಪ್ರಭುತ್ವವ ದಾರ್ಷ್ಟ್ಯವನ್ನು ಸೊಗಸಾಗಿ ಚಿತ್ರಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT