ಗುರುವಾರ , ಅಕ್ಟೋಬರ್ 22, 2020
21 °C

Video: ಮನೆಗೆ ಬಂದು ಕೈತುತ್ತು ತಿಂದು ಹೋಗುತ್ತಿದೆ ನವಿಲು

ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಸುಂದರ ಊರು ಸಿದ್ದಾಪುರ. ದಟ್ಟ ಕಾನನದ ನಡುವಿನ ಸೊಬಗಿನ ಇಲ್ಲಿನ ಊರುಗಳಲ್ಲಿ ನವಿಲುಗಳ ಓಡಾಟ ಬಹಳ. ಈ ನವಿಲು ಮನೆಯವರ ಪಾಲಿಗೆ ಪ್ರೀತಿಯ ’ಮಯೂರ‘. ವಿಶೇಷವೆಂದರೆ ಹಿಂಡಿನೊಟ್ಟಿಗೆ ಮನೆಯಾಚೆಗೆ ಓಡಾಡಿಕೊಂಡಿರುವ ಈ ನವಿಲು ಮನೆಯಂಗಳಕ್ಕೆ ಧೈರ್ಯವಾಗಿ ಬಂದು, ಕೂಗಿ ಕರೆದು, ಕೈಯಿಂದಲೇ ಆಹಾರ ತಿಂದುಕೊಂಡು ಹೋಗುವುದು ಮಾತ್ರ ಒಂಟಿಯಾಗಿ. 
ಪೂರ್ಣ ವಿವರಕ್ಕಾಗಿ ಇಲ್ಲಿ ಓದಿ