ಶನಿವಾರ, ಫೆಬ್ರವರಿ 22, 2020
19 °C

ಪೇಜಾವರ ಶ್ರೀ ಕೃಷ್ಣೈಕ್ಯ: ಕಣ್ಣೀರಿಟ್ಟ ಮಾದಾರ ಚೆನ್ನಯ್ಯ ಸ್ವಾಮೀಜಿ

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಗಲಿಕೆಗೆ ಅಪಾರ ನೊಂದಿರುವ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಠದಲ್ಲಿ ಕಣ್ಣೀರಿಟ್ಟರು.

ಪ್ರತಿಕ್ರಿಯಿಸಿ (+)