ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ಗಳ ಎದುರು ಮದ್ಯಪ್ರಿಯರ ಸರತಿ ಸಾಲು

Last Updated 4 ಮೇ 2020, 5:24 IST
ಅಕ್ಷರ ಗಾತ್ರ

ಸೋಮವಾರದಿಂದ (ಮೇ 4) ರಾಜ್ಯದಾದ್ಯಂತ ಮದ್ಯದಗಂಗಡಿಗಳನ್ನು ಕೆಲ ಷರತ್ತುಗಳೊಂದಿಗೆ ತೆರೆಯಲಾಗಿದೆ. ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿಗಳನ್ನು ತೆರೆಯಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಮುಂಜಾನೆ 6ರಿಂದಲೇ ಅಂಗಡಿಗಳ ಎದುರು ಸರತಿ ಸಾಲು ಕಂಡು ಬಂತು. ಕೆಲವೆಡೆ ದೈಹಿಕ ಅಂತರ ಪಾಲನೆಯಾಗದ ಬಗ್ಗೆ ದೂರುಗಳೂ ಕೇಳಿ ಬಂದಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT