ಭಾನುವಾರ, ಜನವರಿ 19, 2020
29 °C

ಜೆಎನ್‌ಯು ದಾಳಿಗೆ ಮೈಸೂರಿನಲ್ಲಿ ಖಂಡನೆ

ನವದೆಹಲಿಯ ಜೆಎನ್‌ಯು ಆವರಣದಲ್ಲಿ ಮುಸುಕುಧಾರಿ ಯುವಕರಿಂದ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ಮೈಸೂರು ವಿ.ವಿ‌ ವಿದ್ಯಾರ್ಥಿಗಳು ಬುಧವಾರ ಸಂಜೆ ಕ್ಲಾಕ್‌ ಟವರ್‌ನಿಂದ ಕುವೆಂಪು ಪ್ರತಿಮೆವರೆಗೆ ಪಂಜಿನ ಮೆರವಣಿಗೆ ನಡೆಸಿದರು

ಪ್ರತಿಕ್ರಿಯಿಸಿ (+)