ರಾಯಚೂರು: ಜಿದ್ದಾಜಿದ್ದಿ ಪೈಪೋಟಿಯಲ್ಲಿ ಗೆದ್ದ ಬಿಜೆ‍ಪಿ ಅಭ್ಯರ್ಥಿ ‘ರಾಜಾ ಅಮರೇಶ್ವರ’

ಮಂಗಳವಾರ, ಜೂನ್ 18, 2019
31 °C

ರಾಯಚೂರು: ಜಿದ್ದಾಜಿದ್ದಿ ಪೈಪೋಟಿಯಲ್ಲಿ ಗೆದ್ದ ಬಿಜೆ‍ಪಿ ಅಭ್ಯರ್ಥಿ ‘ರಾಜಾ ಅಮರೇಶ್ವರ’

ರಾಯಚೂರು ಲೋಕಸಭಾ ಕ್ಷೇತ್ರ (ಪರಿಶಿಷ್ಟ ಪಂಗಡ)ವು ಈ ಬಾರಿಯೂ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಪೈಪೋಟಿಗೆ ಸಾಕ್ಷಿಯಾದ ಲಕ್ಷಣ ಎದ್ದು ಕಾಣಿಸುತ್ತಿತ್ತು. ಅಂತಿಮವಾಗಿ ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ಧ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry