ಜೋರು ಮಳೆ; ಧರೆಗುರುಳಿದ ಮರ

ಸೋಮವಾರ, ಮೇ 20, 2019
31 °C

ಜೋರು ಮಳೆ; ಧರೆಗುರುಳಿದ ಮರ

ಬೆಂಗಳೂರು: ಬಿಸಿಲಿನಿಂದ ಬಳಲಿದ್ದ ನಗರದ ಜನತೆಗೆ ಮಂಗಳವಾರ ಸಂಜೆ ಬಿದ್ದ ಮಳೆ ತಂಪೆರೆದಿದೆ.

ಧಾರಾಕಾರ ಮಳೆಯ ಜತೆಗೆ ಗಾಳಿಯ ವೇಗವೂ ಜೋರಾಗಿದ್ದರಿಂದ ನಗರದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ.
ವಿವರ ಸುದ್ದಿಗಾಗಿ: ಕಾದ ಇಳೆಗೆ ತಂಪೆರೆದ ಮಳೆ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry