ಶನಿವಾರ, ಸೆಪ್ಟೆಂಬರ್ 19, 2020
22 °C

ಗೋಕಾಕ ಜಲಪಾತ ಈಗ ರುದ್ರ, ರಮಣೀಯ

ಘಟಪ್ರಭಾ ನದಿಗೆ ಹಿಡಕಲ್‌ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಗೋಕಾಕ ಜಲಪಾತ ಮೈದುಂಬಿಕೊಂಡಿದೆ. ಇದು ಹ್ಯಾಂಗಿಂಗ್ ಬ್ರಿಜ್ ಬಳಿಯ ರುದ್ರ ರಮಣೀಯ ದೃಶ್ಯ. ನದಿ ನೀರು ಗೋಕಾಕ ಪಟ್ಟಣಕ್ಕೂ ನುಗ್ಗಿದೆ.

ಸಂಬಂಧಪಟ್ಟ ಸುದ್ದಿಗಳು
ಪ್ರವಾಹದ ಅವಾಂತರ: ಇಡೀ ಮುಂಗಾರಿನ ಅರ್ಧದಷ್ಟು ಮಳೆ 9 ದಿನಗಳಲ್ಲೇ ಸುರಿದಿದೆ
ಮಳೆ–ಪ್ರವಾಹ Live| 17ಜಿಲ್ಲೆಯ 80 ತಾಲ್ಲೂಕು ಪ್ರವಾಹಪೀಡಿತ ಪ್ರದೇಶ–ಸರ್ಕಾರ ಘೋಷಣೆ
ಭೂಮಿ ಕಳೆದುಕೊಂಡ ರೈತನ ಕಣ್ಣೀರ ಕತೆ