ಬುಧವಾರ, ಸೆಪ್ಟೆಂಬರ್ 30, 2020
21 °C

Video: ಇಲ್ಲಿ ಎಲ್ಲವೂ, ಎಲ್ಲರೂ ಕ್ರಾಂತಿವೀರ ಸಂಗೊಳ್ಳಿರಾಯಣ್ಣನೇ...!

ಬ್ರಿಟಿಷರ ವಿರುದ್ಧ ರಣಕಹಳೆ ಊದಿದ ಮತ್ತು ಸ್ವಾತಂತ್ರ್ಯ ಸಂಗ್ರಾಮದ ‘ಬೆಳ್ಳಿ ಚುಕ್ಕಿ’ ವೀರ ರಾಣಿ ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿದ್ದ  ಸಂಗೊಳ್ಳಿರಾಯಣ್ಣನ ಅಪ್ಪಟ ಅಭಿಮಾನಿಯ ಕಥೆ ಇದು. ಬೆಳಗಾವಿಯ ಪೀರನವಾಡಿ ಗ್ರಾಮದ ಯಲ್ಲಪ್ಪ ಗಡದಾರ ಆ ವಿಶೇಷ ಅಭಿಮಾನಿ. ವಿವರ ಓದು: PV Web Exclusive | ಮನೆ, ಮಗ, ವಾಹನಗಳಿಗೆ ‘ಸಂಗೊಳ್ಳಿ ರಾಯಣ್ಣ' ಹೆಸರು!