ಗುರುವಾರ , ಜೂನ್ 4, 2020
27 °C

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸಭೆಯಲ್ಲೂ ಸೋಷಿಯಲ್ ಡಿಸ್ಟೆನ್ಸಿಂಗ್

ರಾಜ್ಯ ಸಚಿವ ಸಂಪುಟದ ಇಂದಿನ (ಮಾರ್ಚ್‌ 27, ಶುಕ್ರವಾರ) ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಸಚಿವರು ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟೆನ್ಸ್) ಕಾಯ್ದುಕೊಂಡರು