ಮಂಗಳವಾರ, ಮೇ 18, 2021
30 °C

ಕ್ಯಾಚ್ ಇಟ್ ಕ್ರೀಡಾ ಕಥೆಗಳು: ರಾಹುಲ್ ದ್ರಾವಿಡ್‌ಗೆ ನಿಜಕ್ಕೂ ಕೋಪ ಬರುತ್ತಾ?

‘ಗೋಡೆ‘ ಖ್ಯಾತಿಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ದಶಕ ಸಮೀಪಿಸುತ್ತಿದೆ. ಆದರೂ ಅವರ ತಾರಾ ವರ್ಚಸ್ಸು ಕುಂದಿಲ್ಲ. ಮಿಸ್ಟರ್ ಕೂಲ್ ದ್ರಾವಿಡ್ ಸಿಟ್ಟಾದರೂ ಸುದ್ದಿಯಾಗುತ್ತದೆ. ಹೌದು. ಅವರಿಗೆ ಸಿಟ್ಟು ಬರಲ್ಲವೇ? ಹಾಗಿದ್ದರೆ ಅವತ್ತು ಕ್ಯಾಪ್ ಬೀಸಾಕಿದ್ದು ಏಕೆ? ಪಾಕ್ ಬೌಲರ್‌ಗೆ ತರಾಟೆಗೆ ತೆಗೆದುಕೊಂಡಿದ್ದು ಏಕೆ? ಇಲ್ಲಿ ನೋಡಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp