ಶನಿವಾರ, ಜೂನ್ 19, 2021
22 °C

Watch - ಕ್ಯಾಚ್ ಇಟ್... ಕ್ರೀಡಾ ಕಥೆಗಳು: ರಾಮ್‌..ರಾಮ್‌.. ಯುವಿ ತವರಲ್ಲಿ ಧೋನಿ ಅಭಿಮಾನಿ!

 

ಪಂಜಾಬ್‌ ರಾಜ್ಯದ ಮೊಹಾಲಿಯೆಂದರೆ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತವರು ಕ್ರೀಡಾಂಗಣ. ಅವರ ತಂದೆ, ಕ್ರಿಕೆಟಿಗ ಯೋಗರಾಜ್ ಸಿಂಗ್ ಸದಾ ಟೀಕಿಸುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಅವರ ಕಟ್ಟಾ ಅಭಿಮಾನಿ ರಾಮಬಾಬು ಕೂಡ ಇದೇ ಊರಿನವರು. ರಾಮ್ ಬಾಬು ಮತ್ತು ಧೋನಿಯ ಸ್ನೇಹ, ಸಂಬಂಧ ಮತ್ತು ಕ್ರಿಕೆಟ್ ಪ್ರೀತಿಯ ಕಥೆ ಇಲ್ಲಿದೆ.. ನೋಡಿ..

ಆಟದ ಅಂಗಳದಲ್ಲಿ ಕಂಡ ಅಕ್ಷರಗಳಿಗೆ ನಿಲುಕದ ಸಂಗತಿಗಳು
ಒಂದಿಷ್ಟು ಸ್ವಾನುಭವ, ಇನ್ನೊಂದಿಷ್ಟು ಕೇಳಿದ್ದು–ತಿಳಿದಿದ್ದು
ಆಟವೆಂದರೇ  ಮನೋಲ್ಲಾಸ ಆಟದಾಚೆಯ ಕಥಾನಕಗಳು ಹೆಚ್ಚಿಸುತ್ತವೇ ಜೀವನೋಲ್ಲಾಸ
ಒಂದಿಷ್ಟು ಸ್ಫೂರ್ತಿಯ ಕಥೆಗಳು, ಮತ್ತಷ್ಟು ಹಾಸ್ಯಪ್ರಸಂಗಗಳು
ಹಳೆ ಬೇರು, ಹೊಸಚಿಗುರಿನ ಸಂಭ್ರಮಗಳು ಕ್ಯಾಚ್ ಇಟ್...ಕ್ರೀಡಾ ಕಥೆಗಳು. ಪ್ರತೀ ಸೋಮವಾರ www.prajavanai.net ನಲ್ಲಿ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಮತ್ತಷ್ಟು ವಿಡಿಯೊಗಳಿಗಾಗಿ: ಯೂಟ್ಯೂಬ್‌ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ ವೆಬ್‌ಸೈಟ್‌ ನೋಡಿ
ಫೇಸ್‌ಬುಕ್‌: ಲೈಕ್ ಮಾಡಿ
ಟ್ವಿಟರ್‌: ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ: ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ