ಭಾನುವಾರ, ಜೂನ್ 20, 2021
28 °C

26 ಶಸ್ತ್ರಚಿಕಿತ್ಸೆ; ಆದರೂ ಮಿಂಚಿನ ಓಟ!

ಬದುಕಿನಲ್ಲಿ ಸಣ್ಣ ಅಪಘಾತ ಅಥವಾ ಆಘಾತ ಸಂಭವಿಸಿದರೆ ವಿಧಿಯನ್ನು ಶಪಿಸುತ್ತೇವೆ. ನಾವು ದುರದೃಷ್ಟವಂತರು ಎಂದು ಬೇಸರಿಸಿಕೊಂಡು ನಮ್ಮ ಜೀವನವೇ ಮುಗಿದು ಹೋಯಿತು ಎನ್ನುವ ನಿರಾಸೆ ಭಾವನೆ ತಾಳುತ್ತೇವೆ. ಆದರೆ ಇಲ್ಲೊಬ್ಬ ಛಲಗಾರ ವಿಧಿಗೇ ಸೆಡ್ಡು ಹೊಡೆದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಭರವಸೆಯ ಹೆಜ್ಜೆಗಳನ್ನು ಇಡುತ್ತಿದ್ದಾನೆ. ಅವರೇ ಸಿದ್ಧಾರ್ಥ್‌ ಬಳ್ಳಾರಿ. ಇಲ್ಲಿದೆ ನೋಡಿ ಅವರ ಸಾಧನೆಯ ಕಥೆ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp