ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ನೋಡಿ: ಶಿವಣ್ಣನ 'ಓಂ' ಚಿತ್ರ ಹಳದಿ ಟೋನ್‌ ಆಗಿದ್ಹೇಗೆ?

Last Updated 11 ಡಿಸೆಂಬರ್ 2020, 1:34 IST
ಅಕ್ಷರ ಗಾತ್ರ

'ಓಂ' ಚಿತ್ರ ಟ್ರೆಂಡ್ ಸೆಟರ್. ಅನೇಕ ಹೊಸತುಗಳು ಆ ಸಿನಿಮಾದಲ್ಲಿ ಇದ್ದವು. ಶಿವಣ್ಣ ಹಾಗೂ ಉಪೇಂದ್ರ ವೃತ್ತಿಬದುಕಿಗೆ ಇಂಧನವಾದ ಆ ಚಿತ್ರದಲ್ಲಿ ಹಳದಿ ಬಣ್ಣದ ಟೋನ್ ಇದೆ. ಅದು ಪರದೆಯನ್ನು ಆವರಿಸಿಕೊಂಡಿದ್ದು ತಾಂತ್ರಿಕ ಪ್ರಯೋಗ. ಏನದು ಹಳದಿ ಟೋನ್...ನೋಡಿ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT