ಭಾನುವಾರ, ಅಕ್ಟೋಬರ್ 25, 2020
22 °C

Video: ಉಪಾಹಾರದೊಂದಿಗೆ ಜ್ಞಾನ ದಾಸೋಹ ಬೋನಸ್!

ಬೆಳಗಾವಿ: ಈ ಹೋಟೆಲ್‌ಗೆ ಬಂದವರಿಗೆ ಊಟ, ಉಪಾಹಾರದೊಂದಿಗೆ ಜ್ಞಾನ ದಾಸೋಹ ಬೋನಸ್! ಹೌದು. ಗಡಿ ನಾಡು ಬೆಳಗಾವಿಯ ಈ ಹೋಟೆಲ್‌ ಅಪ್ಪಟ ಕನ್ನಡದ ಕಂಪಿನ ವಾತಾವರಣ, ಸಾಧಕರ ಪರಿಚಯದಿಂದ ತುಂಬಿ ಹೋಗಿದೆ. ಶ್ರೀಸಾಮಾನ್ಯರಾದರೂ ಅದ್ಭುತ ಸಾಧನೆ ತೋರಿದವರ ಸ್ಫೂರ್ತಿಯ ಚಿತ್ರ–ಕಥೆಗಳಿವೆ. ಆಹಾರ ಸೇವಿಸಿ ವಾಪಸಾಗುವಾಗ ನವ ಚೈತನ್ಯ ಹಾಗೂ ಪ್ರೇರಣೆಯೊಂದಿಗೆ ಹೆಜ್ಜೆ ಹಾಕಬಹುದು.

ಇದನ್ನೂ ಓದಿ... PV Web Exclusive | ಬೆಳಗಾವಿಯ ಈ ಹೋಟೆಲ್‌ನಲ್ಲಿ ಊಟದೊಂದಿಗೆ ‘ಜ್ಞಾನ ದಾಸೋಹ’!