ಬುಧವಾರ, ಜುಲೈ 28, 2021
28 °C

ವಾಹನದ ಕಿಟಕಿಯಲ್ಲೇ ಗೃಹರಕ್ಷಕನ ಎಳೆದೊಯ್ದು ಪ್ರವಾಸಿಗರ ದರ್ಪ

ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ ಗೃಹರಕ್ಷಕ ದಳದ ಕರ್ತವ್ಯನಿರತ ಸಿಬ್ಬಂದಿಯನ್ನು, ಪ್ರವಾಸಿಗರು ತವೆರಾ ವಾಹನದ ಕಿಟಕಿಯಲ್ಲಿ ಸಿಕ್ಕಿಸಿಕೊಂಡು ಎಳೆದೊಯ್ದಿದ್ದಾರೆ. ಸುಮಾರು 300 ಮೀಟರ್‌ವರೆಗೆ ಎಳೆದುಕೊಂಡು ಹೋಗಿ ಕೆಳಕ್ಕೆ ದೂಡಡಿದ್ದಾರೆ.
ಸುದ್ದಿಗಾಗಿ: https://bit.ly/2YjeBZy ಇಲ್ಲಿ ಕ್ಲಿಕ್ಕಿಸಿ.