ವೈಭವ್ ಗೆಹ್ಲೋಟ್‌ಗೆ ಸಂಸದನಾಗುವ ಕನಸು

ಸೋಮವಾರ, ಮೇ 20, 2019
31 °C

ವೈಭವ್ ಗೆಹ್ಲೋಟ್‌ಗೆ ಸಂಸದನಾಗುವ ಕನಸು

ಕುಟುಂಬ ರಾಜಕಾರಣವಾಗಲಿ, ಅಪ್ಪನ ಭದ್ರಕೋಟೆಯಿಂದ ಮಕ್ಕಳು ಕಣಕ್ಕಿಳಿಯುವ ವಿದ್ಯಮಾನವಾಗಲಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದೇಶವ್ಯಾಪಿ ಕಂಡು ಬರುತ್ತಿರುವ ಈ ವಿದ್ಯಮಾನ. ಈ ಬಾರಿಯ ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಿಂದ ಕಣಕ್ಕಿಳಿದಿರುವ, ರಾಜಕೀಯವನ್ನೇ ಉಸಿರಾಡುತ್ತಿರುವ ಕುಟುಂಬದ ಕುಡಿಗಳನ್ನು ಪರಿಚಯಿಸುವ ವಿಡಿಯೊ ಸರಣಿ ಇದು.

ವಿಡಿಯೊ ಸ್ಟೋರಿ ಓದಿ: ಗೆಹ್ಲೋಟ್ ಕುಟುಂಬದ ಕುಡಿಗೆ ಜೋಧಪುರ ಒಲಿಯುವುದೇ?

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry