ಮಂಗಳವಾರ, ನವೆಂಬರ್ 19, 2019
22 °C

ತೋರಣಗಲ್ಲು| ಎರಡು ಗುಂಪುಗಳ ನಡುವೆ ಮಾರಾಮಾರಿ: ವೈರಲ್‌ ವಿಡಿಯೊ

 ಜಮೀನು ವಿವಾದದ ಹಿನ್ನೆಲೆಯಲ್ಲಿ ತೋರಣಗಲ್ಲು ಸಮೀಪದ ಎಂ.ಗುಂಡ್ಲಹಳ್ಳಿಯಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆ, ಬೊಲೆರೋವನ್ನು ಬೈಕ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದು, ಬಳಿಕ ನಡೆದ ಮಾರಾಮಾರಿ ದೃಶ್ಯಾವಳಿಗಳು ವೈರಲ್‌ ಆಗಿವೆ

ಪ್ರತಿಕ್ರಿಯಿಸಿ (+)