ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಓದುಗರಿಗೆ ಸೌರಮಾನ ಯುಗಾದಿಯ ಶುಭಾಶಯಗಳು

Last Updated 14 ಏಪ್ರಿಲ್ 2020, 11:02 IST
ಅಕ್ಷರ ಗಾತ್ರ

ಇಂದು ಸೌರಮಾನ ಯುಗಾದಿ. ಆಸ್ತಿಕರು, ಹಣ್ಣು, ತರಕಾರಿ, ಹೂವುಗಳಿಂದ ತುಂಬಿದ ವಿಷು ಕಣಿಯನ್ನು ಅಲಂಕರಿಸಿ ಬೆಳಿಗ್ಗೆದ್ದು ಕನ್ನಡಿಯಲ್ಲಿ ನೋಡುವ ಪರಿಪಾಠವಿದೆ. ಸೌರಮಾನದ ಶಾರ್ವರಿ ಸಂವತ್ಸರ ಆರಂಭದ ಪ್ರತೀಕವಾಗಿರುವ ಈ ದಿನ ಮನೆಯೊಳಗಿದ್ದೇ ಹಬ್ಬ ಆಚರಿಸುವ ಅನಿವಾರ್ಯತೆ. ಕೋವಿಡ್-19 ಪ್ರಯುಕ್ತ ಮನೆಯೊಳಗಿರಿ, ಹಬ್ಬ ಆಚರಿಸಿ ಎಂಬ ಸಂದೇಶದೊಂದಿಗೆ ಎಲ್ಲ ಓದುಗರಿಗೆ ಶುಭಾಶಯಗಳು.

– ವಿಡಿಯೊ. ಕೃಷ್ಣ ಕುಮಾರ್ ಪಿ.ಎಸ್, ಪ್ರಜಾವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT