ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Watch – ಸರ್ಕಾರಿ ಸೇವೆಗಳನ್ನು ಪಡೆಯೋದು ಹೇಗೆ?

Last Updated 7 ನವೆಂಬರ್ 2020, 8:35 IST
ಅಕ್ಷರ ಗಾತ್ರ

ನೀವು ಖರೀದಿಸಿದ ಹೊಸ ಆಸ್ತಿಯನ್ನು ನೋಂದಣಿ ಮಾಡಿಸುವುದಕ್ಕೆ ಏನು ಮಾಡಬೇಕು, ಬಿಬಿಎಂಪಿಯಲ್ಲಿ ಖಾತಾ ನೋಂದಣಿ ಮಾಡಿಸುವುದು ಹೇಗೆ? ಜನನ ಅಥವಾ ಮರಣ ಪ್ರಮಾಣ ಪತ್ರ ಪಡೆಯುವ ಬಗೆ ಹೇಗೆ, ನಿಮ್ಮ ಜಮೀನಿನ ಪಹಣಿ ಪತ್ರ ಪಡೆಯುವುದಕ್ಕೆ ಏನು ಮಾಡಬೇಕು, ಜಮೀನಿನ‌ ಪೋಡಿ ಮಾಡಿಸುವುದು ಹೇಗೆ, ಆಸ್ತಿ ತೆರಿಗೆ ಪಾವತಿಸುವ ಸುಲಭದ ದಾರಿಗಳು ಯಾವುವು? ಸರ್ಕಾರಿ ಸೇವೆಗಳನ್ನು ಪಡೆಯಲು ಸತಾಯಿಸಲಾಗುತ್ತಿದೆಯೇ? ದಲ್ಲಾಳಿಗಳ ನೆರವಿಲ್ಲದೆಯೇ ಸುಲಭವಾಗಿ ಈ ಸೇವೆಗಳನ್ನು ಪಡೆಯಲು ಬಯಸುವಿರಾ? ಈ ಕುರಿತ ಮಾಹಿತಿಯನ್ನು ನಿಮಗಾಗಿ ತರಲಿದೆ Prajavani.net

ಅಧಿಕಾರಿಗಳು ಹಾಗೂ ತಜ್ಞರೇ ನೇರವಾಗಿ ಸುಲಭೋಪಾಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಜಾವಾಣಿ ಆನ್‌ಲೈನ್ ಆವೃತ್ತಿಯ 'ಸರ್ಕಾರಿ ಸೇವೆ- ನಿಮಗಿದು ತಿಳಿದಿರಲಿ' ವಿಡಿಯೊಗಳನ್ನು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT