ಗುರುವಾರ , ಜನವರಿ 21, 2021
29 °C

ರಾಜಕೀಯ ರಸಪ್ರಸಂಗ 11: ಸಚಿವರಿಗೆ ‘ಆ ದೃಶ್ಯಾವಳಿ‘ ತೋರಿಸಿದ್ದಾರು?

ದಶಕದ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈಗ ಸಚಿವರಾಗಿರುವ ಇಬ್ಬರೂ ಸೇರಿ ಮೂವರು ಸಚಿವರು ರಾಜೀನಾಮೆ ಕೊಟ್ಟ ಪ್ರಸಂಗ ನಡೆದಿತ್ತು. ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದಾಗಲೇ ಲೈಂಗಿಕ ದೃಶ್ಯಾವಳಿಯನ್ನು ನೋಡಿದ ಆರೋಪಕ್ಕೆ ಇವರು ಗುರಿಯಾಗಿದ್ದರು. ಸಚಿವ ಸ್ಥಾನಕ್ಕೆ ಕುತ್ತು ತಂದ ಈ ದೃಶ್ಯಾವಳಿ ಯಾರ ಮೊಬೈಲ್‌ನಿಂದ ಬಂದಿತ್ತು, ಅದರ ವಾರಸುದಾರರು ಯಾರು? ನೋಡಿ ಈ ವಾರದ ರಾಜಕೀಯ ರಸಪ್ರಸಂಗ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947