ಗುರುವಾರ , ಅಕ್ಟೋಬರ್ 22, 2020
21 °C

ಬರೆಯದ ಕಥೆಗಳು –11| ಪತ್ನಿಯೇ ಸರಿಯಾದ ವಿಮರ್ಶಕಿ

ಪ್ರಸಿದ್ಧ ಸಂಗೀತಗಾರ ಗಣಪತಿ ಭಟ್‌ ಹಾಸಣಗಿ ಅವರ ಸಂಗೀತ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿತ್ತು. ಅವರ ಸಂದರ್ಶನ ಮಾಡುವ ಅವಕಾಶ ಸಿಕ್ಕಿತ್ತು.  ಅವರ ಜೀವನವನ್ನು ಬಹಳ ಹಾಸ್ಯದೊಂದಿಗೆ ವಿವರಿಸಿದ ರೀತಿ ಎಲ್ಲರಿಗೂ ಅನ್ವಯವಾಗುವಂತದ್ದು. ಅದು ಏನೆಂಬುದನ್ನು ‘ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ, ರವೀಂದ್ರ ಭಟ್ಟ ಅವರು ಇಲ್ಲಿ ವಿವರಿಸಿದ್ದಾರೆ.