ಸೋಮವಾರ, ಡಿಸೆಂಬರ್ 9, 2019
17 °C

ದೆವ್ವ ಬಂತು ದೆವ್ವ...!!

Published:
Updated:

ಪ್ರ್ಯಾಂಕ್‌ ವಿಡಿಯೊ ಮಾಡಲು ತಡರಾತ್ರಿ ದೆವ್ವದ ರೀತಿ ಮುಖವಾಡ ಹಾಕಿ ಜನರನ್ನು ಹೆದರಿಸುತ್ತಿದ್ದ ಯುವಕರು. ಯಶವಂತಪುರ ಪೊಲೀಸರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)