ವಿಕ್ರಮ್‌ ಮಿಸ್ರಿ ಚೀನಾ ರಾಯಭಾರಿ

7

ವಿಕ್ರಮ್‌ ಮಿಸ್ರಿ ಚೀನಾ ರಾಯಭಾರಿ

Published:
Updated:
Prajavani

ಬೀಜಿಂಗ್‌: ಚೀನಾದಲ್ಲಿ ಭಾರತದ ರಾಯಭಾರಿಯಾಗಿ ನೇಮಕವಾಗಿರುವ ವಿಕ್ರಮ್‌ ಮಿಸ್ರಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು.

ಬಳಿಕ ಚೀನಾದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಕುರಿತು ಚರ್ಚೆ ನಡೆಸಿದರು.

ಮಿಸ್ರಿ ಅವರು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಮಹಾನಿರ್ದೇಶಕ ಹಾಂಗ್ ಲೀ ಅವರನ್ನು ಭೇಟಿಯಾಗಿ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !