ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ವೈರಲ್

ADVERTISEMENT

ಮಗನ ಆರೋಗ್ಯದ ಬಗ್ಗೆ ಪೋಸ್ಟ್‌ ಹಂಚಿಕೊಂಡ ವ್ಯಕ್ತಿಗೆ ಪ್ರತಿಕ್ರಿಯಿಸಿದ ಗೂಗಲ್ ಸಿಇಒ

Google CEO: ಬೆಂಗಳೂರಿನ ಅಶುತೋಷ್ ಶ್ರೀವಾಸ್ತವ ಅವರು ಗಾಯಗೊಂಡ ಮಗ ಈಥನ್ ಆರೋಗ್ಯ ಸುಧಾರಿಸುತ್ತಿದ್ದಾನೆಂದು ಪೋಸ್ಟ್ ಹಂಚಿಕೊಂಡಿದ್ದು, ಗೂಗಲ್ ಸಿಇಒ ಸುಂದರ ಪಿಚೈ ಪ್ರತಿಕ್ರಿಯಿಸಿದ್ದು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ
Last Updated 4 ಸೆಪ್ಟೆಂಬರ್ 2025, 14:41 IST
ಮಗನ ಆರೋಗ್ಯದ ಬಗ್ಗೆ ಪೋಸ್ಟ್‌ ಹಂಚಿಕೊಂಡ ವ್ಯಕ್ತಿಗೆ ಪ್ರತಿಕ್ರಿಯಿಸಿದ ಗೂಗಲ್ ಸಿಇಒ

ಚೀನಾ | ಪುಟಿನ್ ಭೇಟಿಯ ನಂತರ ಕಿಮ್‌ DNA ಕುರುಹು ಅಳಿಸಿದ ಉತ್ತರ ಕೊರಿಯಾ ಸಿಬ್ಬಂದಿ

Putin Meeting: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಬೀಜಿಂಗ್‌ನಲ್ಲಿ ಭೇಟಿ ಮಾಡಿದ ನಂತರ ಕಿಮ್ ಜಾಂಗ್ ಉನ್ ಬಳಸಿ ಕುಳಿತ ಕುರ್ಚಿ, ಲೋಟ, ಮೇಜು ಸೇರಿದಂತೆ ಎಲ್ಲಾ ವಸ್ತುಗಳನ್ನು ಸಿಬ್ಬಂದಿ ಒರೆಸಿ ಜೈವಿಕ ಗುರುತು ಅಳಿಸಿದರು.
Last Updated 4 ಸೆಪ್ಟೆಂಬರ್ 2025, 10:39 IST
ಚೀನಾ | ಪುಟಿನ್ ಭೇಟಿಯ ನಂತರ ಕಿಮ್‌ DNA ಕುರುಹು ಅಳಿಸಿದ ಉತ್ತರ ಕೊರಿಯಾ ಸಿಬ್ಬಂದಿ

ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

YouTuber Death: ಕೊರಾಪುಟ್: ಒಡಿಶಾದ ದುಡುಮಾ ಜಲಪಾತದಲ್ಲಿ ವಿಡಿಯೊ ಮಾಡಲು ನೀರಿನ ಮಧ್ಯೆ ನಿಂತಿದ್ದ ಯುಟ್ಯೂಬರ್ ಸಾಗರ್ ತುಡು ನೀರಿನ ರಭಸಕ್ಕೆ ಕೊಚ್ಚಿಹೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Last Updated 25 ಆಗಸ್ಟ್ 2025, 5:37 IST
ವಿಡಿಯೊ ಮಾಡಲು ದುಸ್ಸಾಹಸ: ಭೋರ್ಗರೆವ ನೀರಲ್ಲಿ ಕೊಚ್ಚಿ ಹೋದ ಯುಟ್ಯೂಬರ್

ನಾವೆಲ್ಲರೂ ಬೈಸೆಕ್ಷುವಲ್: MP ಡಿಂಪಲ್ ಯಾದವ್‌ರತ್ತ ನಟಿ ಸ್ವರಾ ಭಾಸ್ಕರ್ ಚಿತ್ತ

Swara Bhasker Statement: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ಮತ್ತೊಬ್ಬ ಮಹಿಳೆಯತ್ತ ಆಕರ್ಷಿತಳಾಗಿರುವುದಾಗಿ ಹೇಳಿದ ಅವರ ಹೇಳಿಕೆ ಬಾಲಿವುಡ್‌ ಮತ್ತು ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
Last Updated 21 ಆಗಸ್ಟ್ 2025, 7:45 IST
ನಾವೆಲ್ಲರೂ ಬೈಸೆಕ್ಷುವಲ್: MP ಡಿಂಪಲ್ ಯಾದವ್‌ರತ್ತ ನಟಿ ಸ್ವರಾ ಭಾಸ್ಕರ್ ಚಿತ್ತ

ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ

Kangana Ranaut Criticism: ಅಭಿಮಾನಿಯೊಬ್ಬ ಸೆಲ್ಫಿ ಕೇಳಿದಾಗ ಜಯಾ ಬಚ್ಚನ್ ಕೋಪಗೊಂಡ ಘಟನೆಗೆ ಕಂಗನಾ ರಣಾವತ್ ತೀವ್ರ ಟೀಕೆ ಮಾಡಿದ್ದಾರೆ. ಅಮಿತಾಭ್ ಪತ್ನಿಯ ವರ್ತನೆಗೆ ನೆಟ್ಟಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 14 ಆಗಸ್ಟ್ 2025, 7:36 IST
ಅವಳ ಟೋಪಿ ನೋಡಿ, ಅವಳೊಂದು ಜಂಭದ ಕೋಳಿ.. ಜಯಾ ಬಚ್ಚನ್ ಆ ವರ್ತನೆಗೆ ಕಂಗನಾ ಕಿಡಿ

ಫ್ಯಾಕ್ಟ್ ಚೆಕ್: ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್ ಆಗಲಿದೆಯೇ?

India Post Clarification: ಇಂಡಿಯಾ ಪೋಸ್ಟ್ ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸುವುದಿಲ್ಲ, ಅದನ್ನು ಸ್ಪೀಡ್ ಪೋಸ್ಟ್ ಜೊತೆ ಬೆಸೆಯಲಾಗುತ್ತಿದೆ. ಹೊಸ ತಂತ್ರಜ್ಞಾನದಿಂದ ಎರಡು ಸೇವೆಗಳೂ ಹೆಚ್ಚು ವೇಗವಾಗಿ, ವಿಶ್ವಾಸಾರ್ಹವಾಗಿ ದೊರೆಯಲಿದೆ.
Last Updated 8 ಆಗಸ್ಟ್ 2025, 13:29 IST
ಫ್ಯಾಕ್ಟ್ ಚೆಕ್: ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಸೇವೆ ಬಂದ್ ಆಗಲಿದೆಯೇ?

ಮೆಟ್ರೊ ವಯಾಡಕ್ಟ್‌ನಿಂದ ಜಿಗಿದು ಯುವಕ ಆತ್ಮಹತ್ಯೆ!

Kochi Metro Incident: ಕೇರಳದ ಕೊಚ್ಚಿ ಮೆಟ್ರೊದಲ್ಲಿ ಇಂದು ಭಾರಿ ಆಶ್ಚರ್ಯಕರ ಘಟನೆ ಒಂದು ನಡೆದಿದ್ದು ಯುವಕನೊಬ್ಬ ಮೆಟ್ರೊ ನಿಲ್ದಾಣದಿಂದ ಹಳಿ ಹಿಡಿದು ಓಡಿ ಹೋಗಿ ಎತ್ತರಿಸಿದ ಮಾರ್ಗದ ಸೇತುವೆಯಿಂದ (ವಯಾಡಕ್ಟ್) ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.
Last Updated 7 ಆಗಸ್ಟ್ 2025, 14:17 IST
ಮೆಟ್ರೊ ವಯಾಡಕ್ಟ್‌ನಿಂದ ಜಿಗಿದು ಯುವಕ ಆತ್ಮಹತ್ಯೆ!
ADVERTISEMENT

‌‌ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಹೋಗಿ ವಿಡಿಯೊ ಮಾಡಿದ ವ್ಯಕ್ತಿಯ ಬಂಧನ

Wildlife Violation: ಸಿಂಹವೊಂದು ತನ್ನ ಬೇಟೆಯನ್ನು ಭಕ್ಷಿಸುತ್ತಿರುವಾಗ ಅದರ ಹತ್ತಿರ ಹೋಗಿ ವಿಡಿಯೊ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಗುಜರಾತ್‌ನ ಭವಾನಗರ...
Last Updated 7 ಆಗಸ್ಟ್ 2025, 9:48 IST
‌‌ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಹೋಗಿ ವಿಡಿಯೊ ಮಾಡಿದ ವ್ಯಕ್ತಿಯ ಬಂಧನ

ಉತ್ತರಕಾಶಿ ಮೇಘಸ್ಫೋಟ: ಮಣ್ಣಿನಡಿಯಿಂದ ತೆವಳಿಕೊಂಡು ಬಂದು ಸಾವಿನ ದವಡೆಯಿಂದ ಪಾರಾದ!

Uttarakhand Tragedy: ಉತ್ತರಕಾಶಿಯ ಧರೇಲಿ ಗ್ರಾಮದಲ್ಲಿ ಗಂಗೋತ್ರಿ ಮಾರ್ಗದಲ್ಲಿ ಸಂಭವಿಸಿರುವ ಭೀಕರ ಮೇಘಸ್ಫೋಟದಲ್ಲಿ, ಮನೆಗಳು, ಮರ– ಗಿಡಗಳು, ಕಾರುಗಳು ಕೊಚ್ಚಿಕೊಂಡು ಹೋಗಿವೆ. ದುರುಳತೆಯಲ್ಲಿ 60–70 ಜನ ನಾಪತ್ತೆಯಾಗಿದ್ದಾರೆ.
Last Updated 5 ಆಗಸ್ಟ್ 2025, 15:49 IST
ಉತ್ತರಕಾಶಿ ಮೇಘಸ್ಫೋಟ: ಮಣ್ಣಿನಡಿಯಿಂದ ತೆವಳಿಕೊಂಡು ಬಂದು ಸಾವಿನ ದವಡೆಯಿಂದ ಪಾರಾದ!

ಸಂಬಳ ನೀಡಿಲ್ಲವೆಂದು ಫುಟ್‌ಪಾತ್ ಮೇಲೆ ಮಲಗಿದ TCS ಉದ್ಯೋಗಿ: ಕಂಪನಿ ಹೇಳಿದ್ದೇನು?

ಸರಿಯಾಗಿ ಸಂಬಳ ನೀಡಿಲ್ಲವೆಂಬ ಕಾರಣ ನೀಡಿ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಚೇರಿಯ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ಉದ್ಯೋಗಿಯೊಬ್ಬರು ಮಲಗಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
Last Updated 5 ಆಗಸ್ಟ್ 2025, 13:55 IST
ಸಂಬಳ ನೀಡಿಲ್ಲವೆಂದು ಫುಟ್‌ಪಾತ್ ಮೇಲೆ ಮಲಗಿದ TCS ಉದ್ಯೋಗಿ: ಕಂಪನಿ ಹೇಳಿದ್ದೇನು?
ADVERTISEMENT
ADVERTISEMENT
ADVERTISEMENT