ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌ಗೆ ಪ್ರಶಸ್ತಿ

7
ಯುವರಾಜ್‌, ನವೀನ್, ರಿಷಿ ಶತಕ; ಮಲ್ಲೇಶ್ವರಂ ಜಿಮ್ಖಾನಾಗೆ ಜಯ

ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌ಗೆ ಪ್ರಶಸ್ತಿ

Published:
Updated:
ಪ್ರಶಸ್ತಿ ಗೆದ್ದ ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ತಂಡದ ಆಟಗಾರರು

ಬೆಂಗಳೂರು: ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್ ತಂಡ ಕೆಎಸ್‌ಸಿಎ ಆಶ್ರಯದ ನಾಸುರ್‌ ಸ್ಮಾರಕ ಶೀಲ್ಡ್‌ಗಾಗಿ ನಡೆದ ಒಂದನೇ ಗುಂಪು, ಮೂರನೇ ಡಿವಿ ಷನ್ ಲೀಗ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು. ಲೀಗ್ ಪಂದ್ಯಗಳು ಮುಕ್ತಾಯಗೊಂಡಾಗ ಈ ತಂಡ ಒಟ್ಟು 34 ಪಾಯಿಂಟ್ ಗಳಿಸಿತು. ವಿಲ್ಸನ್ ಗಾರ್ಡನ್ ಕ್ಲಬ್‌ 31 ಪಾಯಿಂಟ್‌ ಗಳೊಂದಿಗೆ ಎರಡನೇ ಸ್ಥಾನ ಗಳಿಸಿತು.

ಸಂಕ್ಷಿಪ್ತ ಸ್ಕೋರು: ಹೇಮಂಡ್ಸ್ ಕ್ಲಬ್‌: 30 ಓವರ್‌ಗಳಲ್ಲಿ 8ವಿಕೆಟ್‌ ಗಳಿಗೆ 174 (ಅರವಿಂದ್‌ 44; ಪ್ರದ್ಯುಮ್ನ ಶ್ರೀವತ್ಸಲ 22ಕ್ಕೆ3); ಫ್ರೆಂಡ್ಸ್ ಯೂನಿಯನ್: 21.1 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 (ವಿನೋದ್ ಮುನಿಕೃಷ್ಣ 66, ವರುಣ್ ಆನಂದ್‌ 59). ಫಲಿತಾಂಶ: ಫ್ರೆಂಡ್ಸ್ ಯೂನಿಯನ್‌ಗೆ 8 ವಿಕೆಟ್‌ಗಳ ಜಯ.

ಮಲ್ಲೇಶ್ವರಂ ಜಿಮ್ಖಾನಾ: 42 ಓವರ್‌ ಗಳಲ್ಲಿ 8ಕ್ಕೆ 261 (ನವೀನ್‌ 118; ಭರತ್‌ 47ಕ್ಕೆ2 ). ಜಯನಗರ ಕೋಲ್ಟ್ಸ್‌: 22.3 ಓವರ್‌ಗಳಲ್ಲಿ 101 (ನವೀನ್‌ 22ಕ್ಕೆ3, ವಿಶಾಲ್ ಕೊಠಾರಿ 24ಕ್ಕೆ3). ಫಲಿತಾಂಶ: ಮಲ್ಲೇಶ್ವರಂ ಜಿಮ್ಖಾನಾಗೆ 161 ರನ್‌ಗಳ ಗೆಲುವು.

ವಿಶ್ವೇಶ್ವರಪುರಂ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 8ಕ್ಕೆ 284 (ಅಬ್ದುಲ್ ಹಸನ್‌ 56 ; ಚೇತನ್‌ 48ಕ್ಕೆ4). ಸೆಂಚುರಿ ಕ್ರಿಕೆಟರ್ಸ್‌: 23.2 ಓವರ್‌ಗಳಲ್ಲಿ 5ಕ್ಕೆ 249 (ಯುವರಾಜ 140; ಮನೋಜ್‌ ಕೆ.ಎಚ್‌ 46ಕ್ಕೆ2). ಫಲಿತಾಂಶ: ವಿಶ್ವೇಶ್ವರಪುರಂ ಗೆಲುವು.

ಕ್ಯಾವಲರ್ಸ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 9ಕ್ಕೆ 240 (ರಿಷಿ ಭನ್ಸಾಲಿ 102; ಅರುಣ್ ಕುಮಾರ್‌ 30ಕ್ಕೆ3); ನೆಪ್ಚ್ಯೂನ್‌ ಕ್ರಿಕೆಟ್ ಕ್ಲಬ್: 50 ಓವರ್‌ಗಳಲ್ಲಿ 9ಕ್ಕೆ 201 (ಶಶಾಂಕ್ ಗಣೇಶ್‌ 46; ಗೋವಿಂದಪ್ಪ 24ಕ್ಕೆ2). ಫಲಿತಾಂಶ: ಕ್ಯಾವಲರ್ಸ್ ಕ್ರಿಕೆಟ್ ಕ್ಲಬ್‌ಗೆ 39 ರನ್‌ಗಳ ಜಯ.

ವಿಲ್ಸನ್ ಗಾರ್ಡನ್‌ ಕ್ಲಬ್‌: 27.3 ಓವರ್‌ಗಳಲ್ಲಿ 8ಕ್ಕೆ 150 (ಡ್ಯಾನಿಯೆಲ್ ಸಿಕ್ವೇರಾ 42ಕ್ಕೆ5); ಬಿಇಎಲ್‌ ಕಾಲೊನಿ ರಿಕ್ರಿಯೇಷನ್ ಕ್ಲಬ್‌: 42.1 ಓವರ್‌ಗಳಲ್ಲಿ 149 (ವಿಮಲ್ ಸಿಂಗ್ 34ಕ್ಕೆ3). ಫಲಿತಾಂಶ: ವಿಲ್ಸನ್ ಗಾರ್ಡನ್‌ ಕ್ಲಬ್‌ಗೆ 2 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !