‘ವೃಂದಾವನ’ ಯೋಜನೆ ಉದ್ಘಾಟನೆ 8ರಂದು

7

‘ವೃಂದಾವನ’ ಯೋಜನೆ ಉದ್ಘಾಟನೆ 8ರಂದು

Published:
Updated:

ಬೆಂಗಳೂರು: ರಾಷ್ಟ್ರೋತ್ಥಾನ ಪರಿಷತ್ತಿನ ವತಿಯಿಂದ ಇದೇ 8 ರಂದು ಪರಿಸರ ರಕ್ಷಣೆಯ ‘ವೃಂದಾವನ’ ಯೋಜನೆ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ದೊಡ್ಡ ಬಳ್ಳಾಪುರದ ಘಾಟಿಸುಬ್ರಹ್ಮಣ್ಯ ದೇವಸ್ಥಾನ ಹತ್ತಿರದ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ  ವೃಂದಾವನ ಯೋಜನೆಯಡಿಯಲ್ಲಿ 20 ಎಕರೆ ಜಾಗದಲ್ಲಿ 1,000 ಗಿಡಗಳನ್ನು ನೆಡಲಾಗುವುದು. 

ಆಸಕ್ತರು ಯೋಜನೆಯೊಂದಿಗೆ ಕೈಜೋಡಿಸಲು ₹1,000 ನೀಡಿ ಹೆಸರು ನೊಂದಾಯಿಸಿಕೊಳ್ಳಬಹುದು. ಅವರ ಹೆಸರಲ್ಲಿ 2 ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.  

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9902476719/ 9448240610

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !